LDC Varous- 2014 Ernakukam Kannada Medium Paper

Samrat India Portal 09 Sep 2022 | 1:14 pm Old Paper
Table of Content
https://www.keralapsc.gov.in/examinations
1. 6,9,4,837 ... ಎಂಬ ಶ್ರೇಣಿಯಲ್ಲಿ ಮುಂದಿನ ಸಂಖ್ಯೆ ಯಾವುದು?
(A) 5 (C) 4
(B) 2
(D) 3
2. ಒಂದು ಗಡಿಯಾರದಲ್ಲಿ ಸಮಯ 12 ಘಂಟೆ 15 ನಿಮಿಷಗಳು ಆಗಿದ್ದಾಗ, ಘಂಟೆ' ಸೂಚಿ ಮತ್ತು ನಿಮಿಷದ ಸೂಚಿಯ ನಡುವೆ ಏರ್ಪಡುವ ಕೋನ ಎಷ್ಟು?
(A) 90
(B) 724
(C) 82
(D) 70'
3. Located bob 9 apold I ನಿಮಿಷಗಳಾಗಿವೆ. ಅದನ್ನು ಒಂದು ಕನ್ನಡಿಯ ಮುಂದೆ ನೋಡಿದಾಗ
ಪ್ರತಿಂಬದಲ್ಲಿ ಕರಗುವ ಸಮಯವೆಷ್ಟು?
(A) 2.40
(B) 3.50
(C) 11.00
4. 2012 ಅಕ್ಟೋಬರ್ | ಸೋಮವಾರವಾಗಿದ್ದರೆ, 2012 ನವೆಂಬರ್ 1 ಯಾವ ವಾರ?
 
(A) borived (C) roduced
 
(B) ಬುಧವಾರ
 
(D) d
 
5. ಅರ್ಧ ಗೋಲಾಕಾರದಲ್ಲಿರುವ ಒಂದು ಪಾತ್ರೆಯಲ್ಲಿ ಮೂರು ಲೀಟರ್ ನೀರು ತುಂಬುತ್ತದೆ. ಆದರೆ ಇಮ್ಮಡಿ ತ್ರಿಜ್ಯವನ್ನು
 
ಹೊಂದಿರುವ ಅರ್ಧ ಗೋಲಾಕಾರದಲ್ಲಿರುವ ಇನ್ನೊಂದು ಪಾತ್ರೆಯಲ್ಲಿ ಎಷ್ಟು ಲೀಟರ್ ನೀರನ್ನು ತುಂಬಬಹುದು?
 
(A) 9 Cellos (C) 18 Otor
 
(B) 12 Ce (D) 24 Cellos
 
6. 3²+3+37 -3 ad x is the Day
 
(A) 8
 
(B) 21
 
(C) 4
 
 (D) 3
 
7. 6 ಘಟಕಗಳ ವ್ಯತ್ಯಮದ (ಎದುರು ಸಂಖ್ಯೆಯ) ಮೊತ್ತವೆಷ್ಟು?
 
(A) 12
 
(B) 5/6
 
(C) 2
 
(D) 1
 
1/2 + 1/4 + 1/8 + 1/16 + 1/32 + 1/64 + 1/128 + x = 1 ಮಾಗಿದ್ದರೆ » ನ ಬೆಲೆ ಎಷ್ಟು?
 
(A) 1/2
 
(B) 1/8
 
(C) 1/32
 
(D) 1/128
 
ಮುಂದುವರಿಸಿ ಹೋಗುವ ಮೊದಲ ಎಷ್ಟು ಏಕಾಂಕ ಸಂಖ್ಯೆಗಳ ಮೊತ್ತ 100 ಆಗಿದೆ
 
(A) 9 (C) 8
 
(B) 10
 
(D) 11
 
10, ರ 80 ಶೇಕಡಾ 4 ಆದರೆ, 5 ಎಷ್ಟು ಶೇಕಡಾ 5?
 
(A) 125%
 
(B) 80%
 
(C) 100%

(D) 150%

Share

Related Posts



Comments:-


Please login to comment..